ಆ್ಯಪ್‌ನಲ್ಲಿ ಪ್ರೊಫೈಲ್ ತೆರೆದು ಎಡಿಟ್ ಚಿಹ್ನೆ ಒತ್ತಿ. ಅಲ್ಲಿ ಹೆಸರು, ಲಿಂಗ ಮತ್ತು ಹುಟ್ಟಿದ ವರ್ಷವನ್ನು ಬದಲಾಯಿಸಿ ಸೇವ್ ಮಾಡಬಹುದು.
ಇದೂ ಪ್ರೊಫೈಲ್ ನಲ್ಲೇ ಇದೆ. ಬದಲಾಯಿಸಿದರೆ ಮುಂದಿನ ವಿತ್‌ಡ್ರಾ ಹೊಸ ID ಗೆ ಹೋಗುತ್ತದೆ; ಈಗಾಗಲೇ ಆದವುಗಳ ಮೇಲೆ ಪರಿಣಾಮವಿಲ್ಲ.
ಫೋನ್ ನಂಬರ್‌ನಿಂದಲೇ ನೀವು ಲಾಗಿನ್ ಆಗುವುದರಿಂದ ಅದನ್ನು ಆ್ಯಪ್ ಒಳಗಿನಿಂದ ಬದಲಾಯಿಸಲು ಆಗುವುದಿಲ್ಲ. ನಮಗೆ ತಿಳಿಸಿ, ನಾವು ಸಹಾಯ ಮಾಡುತ್ತೇವೆ — ಎರಡನೇ ಖಾತೆ ತೆರೆಯಬೇಡಿ, ಏಕೆಂದರೆ ನಿಮ್ಮ ಕ್ಯಾಶ್‌ಬ್ಯಾಕ್ ನೀವು ಸೈನ್ ಅಪ್ ಮಾಡಿದ ನಂಬರ್‌ನಲ್ಲೇ ಉಳಿಯುತ್ತದೆ.
ಇನ್ನೂ ಸಮಸ್ಯೆ ಇದೆಯೇ? ಆ್ಯಪ್‌ನಿಂದ ನಮಗೆ ಬರೆಯಿರಿ.